ದರ್ಶನ್ ಅವರ ಯಾವುದೇ ಸಿನಿಮಾದ ಹಾಡು, ಟೀಸರ್ ಹಾಗೂ ಟ್ರೈಲ್ರ್ ಬಿಡುಗಡೆಯಾಯಿತು ಅಂದರೆ ಸಾಕು ಅದನ್ನು ವೈರಲ್ ಮಾಡುವವರೆಗೂ ಅವರ ಅಭಿಮಾನಿಗಳು ನಿದ್ದೆ ಮಾಡುವುದಿಲ್ಲ. ಅಂತಹದ್ದರಲ್ಲಿ ಇಂದು ಅವರ ರಾಬರ್ಟ್ ಚಿತ್ರದ ಎರಡನೇ ವಿಡಿಯೋ ಹಾಡು ರಿಲೀಸ್ ಆಗಿದೆ
Kannada actor Challenging Star Darshan starrer Robert movie the second song is out now in Anand audio channel